ಗೇಲ್ ವೀಟಾ ನ್ಯೂಟ್ರೀಶನಲ್ ಪ್ರೋಟೀನ್ ಪೌಡರ್;

ಗೇಲ್ ವೀಟಾ ನ್ಯೂಟ್ರೀಶನಲ್ ಪ್ರೋಟೀನ್ ಪೌಡರ್ ಆರೋಗ್ಯ ಹಾಗೂ ರುಚಿಗಳ ...

Base price for variant: 590,00 ₨
Price / COM_VIRTUEMART_UNIT_SYMBOL_Unit:

ಗೇಲ್ ವೇ ನ್ಯೂಟ್ರೀಫ್ಲೋ ರೈಸ್ ಬ್ರಾನ್ ಆಯಿಲ್

ಅಕ್ಕಿಯ ಬೂಸದಿಂದ ತಯಾರಿಸಿದ ಗೇಲ್ ವೇ ನ್ಯೂಟ್ರೀಫ್ಲೋ ರೈಸ್ ಬ್ರಾನ್ ...

Base price for variant: 230,00 ₨
Price / COM_VIRTUEMART_UNIT_SYMBOL_Unit:

ಲೀನ್ ಫಿಟ್ಸ್ ಪ್ರೋಟೀನ್ ಡ್ರಿಂಕ್ ಮಿಕ್ಸ್

ಲೀನ್ ಫಿಟ್ಸ್ ಪ್ರೋಟೀನ್ ಡ್ರಿಂಕ್ ಮಿಕ್ಸ್ ಹೈ ಕ್ವಾಲಿಟಿ ಸೋಯಾ ...

Base price for variant: 1600,00 ₨
Price / COM_VIRTUEMART_UNIT_SYMBOL_Unit:

ಸೊಯಾವೇ ಹೈ ಪ್ರೋಟೀನ್ ಪೌಡರ್

ಸೊಯಾವೇ ಹೈ ಪ್ರೋಟೀನ್ ಪೌಡರ್ ನಿಮ್ಮ ಸಂಪೂರ್ಣ ಪರಿವಾರಕ್ಕಾಗಿರುವ ಒಂದು ...

Base price for variant: 810,00 ₨
Price / COM_VIRTUEMART_UNIT_SYMBOL_Unit:

ಸ್ಪಿರುಲಿನಾ ಟ್ಯಾಬ್ಲೆಟ್ ಗಳು

ಇದೊಂದು ಪ್ರಾಕೃತಿಕ ರೂಪದ ಮಲ್ಟಿವಿಟಾಮಿನ್ ಹಾಗೂ ಮಲ್ಟಿಮಿನರಲ್ ಗಳ ...

Base price for variant: 483,00 ₨
Price / COM_VIRTUEMART_UNIT_SYMBOL_Unit:
Nutriflow

ನಿಮ್ಮ ಹಾಗೂ ನಿಮ್ಮ ಕುಟುಂಬದವರ ಸಂಪೂರ್ಣ ಆರೋಗ್ಯಕ್ಕೆ ಗೇಲ್ ವೇ ನ್ಯೂಟ್ರೀಫ್ಲೋ ಒಂದು ಸ್ವಸ್ಥ ಪರ್ಯಾಯವನ್ನು ನೀಡುತ್ತದೆ. ಇವು ಅದೆಂಥ ಉತ್ಪನ್ನಗಳೆಂದರೆ ಒಂದು ಆರೋಗ್ಯಕರ ಜೀವನ ಶೈಲಿಯನ್ನು ನಡೆಸಲು ನಮಗೆ ಪ್ರತಿದಿನವೂ ಇವುಗಳ ಅಗತ್ಯ ಉಂಟಾಗುತ್ತದೆ. ಈ ರೇಂಜ್ ನ ಎಲ್ಲಾ ಉತ್ಪನ್ನಗಳೂ ನಮ್ಮ ಶಕ್ತಿ, ವಿಕಾಸ, ಹಾಗೂ ಊರ್ಜೆಗಳನ್ನು ಹೆಚ್ಚಿಸುವುದರೊಂದಿಗೆ ನಮ್ಮ ಇಮ್ಯುನಿಟಿ ಸಿಸ್ಟಂನ್ನೂ ಕೂಡ ಸರಿಪಡಿಸುತ್ತವೆ. ಒಂದು ಆರೋಗ್ಯಕರ ಜೀವನ ಶೈಲಿಗಾಗಿ ಯಾವ ಡಯಟ್ ನ ಅಗತ್ಯ ನಮಗಿದೆಯೋ ಅದನ್ನೇ ಗಮನದಲ್ಲಿಟ್ಟುಕೊಂಡು ನ್ಯೂಟ್ರೀಫ್ಲೋ ರೇಂಜ್ ನ್ನು ಸಿದ್ಧ ಪಡಿಸಲಾಗಿದೆ. ಆರೋಗ್ಯಕ್ಕೆ ಲಾಭವನ್ನುಂಟು ಮಾಡುವ ಏನೆಲ್ಲಾ ತತ್ವಗಳು ಇದರಲ್ಲಿರುವುದು ವೈಜ್ಞಾನಿಕವಾಗಿ ಪ್ರಮಾಣಿಸಲ್ಪಟ್ಟಿದೆ. ಗೇಲ್ ವೇ ನ್ಯೂಟ್ರೀಫ್ಲೋ ರೇಂಜ್ ಸುಪ್ಲಿಮೆಂಟ್, ಡಯಟ್ ನ ಮೇಲೆ ಒತ್ತು ಕೊಡುವ ಕಾರಣ, ಇದನ್ನೊಂದು ಹೆಲ್ದಿ ಹಾಗೂ ಪೌಷ್ಟಿಕಾಂಶಗಳಿಂದ ಭರಪೂರ ಇರುವ ಉತ್ಪನ್ನವೆಂದು ಗುರುತಿಸಬಹುದು.