ಭಾರತದ ಪ್ರಧಾನ FMCG ನೇರ ಮಾರಾಟ ಕಂಪನಿ ಆಗಬೇಕೆಂಬ ಗ್ಲೇಜ್ ನ ಮಹತ್ವಾಕಾಂಕ್ಷೆಯ ಸಾಲಿನಲ್ಲಿ, ವಿಶ್ವದರ್ಜೆಯ ಗುಣಮಟ್ಟ ಮತ್ತು ದೀರ್ಘಕಾಲದ ಗ್ರಾಹಕ ನಂಬಿಕೆಯೊಂದಿಗೆ ಗುರುತಿಸಲ್ಪಡುವುದರೊಂದಿಗೆ, ಬ್ರ್ಯಾಂಡ್ ಗಳ ಒಂದು ಮಹಾನ್ ವ್ಯಾಪಕ ಶ್ರೇಣಿಯನ್ನು ಗ್ಲೇಜ್ ಪ್ರಾರಂಭಿಸಿದೆ, ಈ ಪ್ರತಿಯೊಂದು ಶ್ರೇಣಿಯು ಸೂಕ್ಷ್ಮದರ್ಶಿ ಗ್ರಾಹಕರಿಗೆ ಅನನ್ಯ ಮತ್ತು ಉನ್ನತ ಮೌಲ್ಯ ಪ್ರತಿಪಾದನಯನ್ನು ಒದಗಿಸುತ್ತದೆ. ವ್ಯಾಪಕ ಗ್ರಾಹಕ ಸಂಶೋಧನೆಯ ಮತ್ತು ಪ್ರೊಡಕ್ಟ್ ಅಭಿವೃದ್ಧಿಯ ಆಧಾರವನ್ನಿಟ್ಟುಕೊಂಡು, ಗುಣಮಟ್ಟವನ್ನು ಕೋರುವ ಗ್ರಾಹಕರಿಗೆ ಸ್ಪಷ್ಟವಾಗಿ ವ್ಯತ್ಯಾಸ ಕಂಡುಬರುವ ಪ್ರಯೋಜನಗಳನ್ನು ಹೊಂದಿರುವ ವಿಶ್ವದರ್ಜೆಯ ಬ್ರ್ಯಾಂಡ್ ಗಳನ್ನು ಗಾಲ್ವೇ ಒದಗಿಸುತ್ತದೆ.

ಗ್ಲೇಜ್ ನ ಸ್ಟೇಟ್-ಆಫ್-ದಿ-ಆರ್ಟ್ ಕಾಂಟ್ರಾಕ್ಟ್ ತಯಾರಿಕಾ ಘಟಕಗಳು ನೈರ್ಮಲ್ಯ ಮತ್ತು ಮೈಲುಗಲ್ಲಾಗಿರುವ ಉತ್ಪಾದಾನ ಅಭ್ಯಾಸಗಳ ಕಟ್ಟುನಿಟ್ಟಿನ ಅಗತ್ಯಗಳನ್ನು ಪೂರೈಸುತ್ತದೆ. ಸಮಕಾಲೀನ ತಂತ್ರಜ್ಞಾನ ಮತ್ತು ಇತ್ತೀಚಿನ ಉತ್ಪಾದನಾ ಕಾರ್ಯವಿಧಾನಗಳನ್ನು ಸಂಯೋಜನೆ ಮಾಡಿ ಸ್ಪಷ್ಟವಾಗಿ ಉನ್ನತ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತದೆ, ಇದು ಗುಣಮಟ್ಟ ಮತ್ತು ಗ್ರಾಹಕ ಆಕರ್ಷಣೆ ಗಳಿಸುವಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತದೆ.

ಅನೇಕ ಗ್ರಾಹಕ ವ್ಯವಹಾರಗಳ ಮೂಲಕ ವ್ಯಾಪಕ ಪ್ರಮಾಣದ ಒಳನೋಟವನ್ನು ಪಡೆದುಕೊಂಡ ಗ್ಲೇಜ್ ಗ್ರಾಹಕರಿಂದ ತಿಳಿದುಕೊಂಡ ಮತ್ತು ಗ್ರಾಹಕರ ಸಹಜ ಅಗತ್ಯಗಳನ್ನು ಪೂರೈಸುವ ಉನ್ನತ ಗುಣಮಟ್ಟದ, ಅನನ್ಯ ಪ್ರೊಡಕ್ಟ್ ಗಳನ್ನು ಅಭಿವೃದ್ಧಿಪಡಿಸಲು ತನ್ನ R&D ಮತ್ತು ಪ್ರೊಡಕ್ಟ್ ಅಭಿವೃದ್ಧಿ ತಂಡಗಳಿಗೆ ಒಂದು ವೇದಿಕೆಯನ್ನು ನೀಡಿದೆ. ಪ್ರೊಡಕ್ಟ್ ಅನ್ನು ತಯಾರಿಸುವ ಸಂದರ್ಭದಲ್ಲಿ ಅಂತಾರಾಷ್ಟ್ರೀಯವಾಗಿ ಮಾನ್ಯತೆಯನ್ನು ಪಡೆದ ಸುರಕ್ಷಿತ ಪದಾರ್ಥಗಳನ್ನು ಬಳಸಲಾಗುತ್ತದೆ, ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ಉನ್ನತ ಗುಣಮಟ್ಟದ ಪರೀಕ್ಷೆಗೆ ಇದು ಒಳಗಾಗುತ್ತದೆ.

’ರೂಪಭಮ್’, ’ಕಲ್ಕಿಮ್’, ’ಶ್ರೀಗುಣಂ’ ಮತ್ತು ’ದನ್ತರಂ’ ಬ್ರ್ಯಾಂಡ್ ಗಳ ಅಡಿಯ ಪರ್ಸನಲ್ ಕೇರ್ ಪೋರ್ಟ್ಫೋಲಿಯೋ ಉತ್ತೇಜಕ ಗ್ರಾಹಕ ಪ್ರತಿಕ್ರಿಯೆಗಳನ್ನು ಪಡೆದಿದೆ. ’ಗ್ರಹಶೌರ್ಯಂ’ ಮತ್ತು ’ಕೃಷ್ಣಂ’ ಬ್ರ್ಯಾಂಡ್ ನ ಹೋಮ್ ಕೇರ್ ಮತ್ತು ಆಗ್ರೋ ಪ್ರೊಡಕ್ಟ್ ಗಳು ಕೂಡಾ ಬಲವಾದ ಗ್ರಾಹಕ ಅನುಭವಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿವೆ. ನ್ಯೂಟ್ರಿಫ್ಲೋ ರೇಂಜ್ ನ ಆರೋಗ್ಯ ಪ್ರಯೋಜನಗಳಿಂದ ಗ್ರಾಹಕರ ಸಂತೋಷಗೊಂಡಿದ್ದಾರೆ.