"ಗೇಲ್ ವೇ ಬಿಜಿನೆಸ್ ಪ್ರಾರಂಭಿಸುವ ಸುವರ್ಣ ಅವಕಾಶ"

ಆನ್ ಲೈನ್ ಫಾರ್ಮ್ ಅಥವಾ ಡಿಸ್ಟ್ರೀಬ್ಯೂಟರ್ ಶಿಪ್ ಅರ್ಜಿ-ಪತ್ರವನ್ನು ತುಂಬಿ ತಾವು ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ.ಲಿ ನ ಅಂತರ್ಗತದಲ್ಲಿ ಬರುವ ಗೇಲ್ ವೇ ಬಿಜಿನೆಸ್ ನ ಡಿಸ್ಟ್ರೀಬ್ಯೂಟರ್ ಶಿಪ್ ನ್ನು ಪಡೆದುಕೊಳ್ಳಬಹುದು. ಈ ಗೇಲ್ ವೇ ಬಿಜಿನೆಸ್ ಒಂದು ತರಹದ ಫ್ಲೆಕ್ಸೇಬೆಲ್ ವ್ಯಾಪಾರವಾಗಿದ್ದು ಇದರಲ್ಲಿ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಪಾರ್ಟ್-ಟೈಮ್ ಅಥವಾ ಫುಲ್-ಟೈಮ್ ರೂಪದಲ್ಲಿ ತೊಡಗಿಕೊಳ್ಳಲು ಸಾಧ್ಯವಿದೆ.

ಗೇಲ್ ವೇ ಬಿಜಿನೆಸ್ ನಿಮಗೆ ಎರಡು ಉತ್ತಮ ಅವಕಾಶಗಳನ್ನು ಪ್ರದಾನ ಮಾಡುತ್ತದೆ. ಮೊದಲಿನ ಪ್ರಕಾರ ನೀವು ನಿಮ್ಮದೇ ಆದ ಸ್ವಂತದ ಬಿಜಿನೆಸ್ ನ್ನು ಪ್ರಾರಂಭಿಸಿಕೊಳ್ಳಬಹುದು. ಈ ಮೂಲಕ ಒಂದು ಉತ್ತಮ ಆದಾಯದೊಂದಿಗೆ ಸಮಾಜದಲ್ಲಿ ಉತ್ತಮ ಸ್ಥಾನ-ಮಾನ, ಪ್ರತಿಷ್ಠೆಗಳನ್ನು ಹೊಂದಬಹುದಾಗಿದೆ. ಎರಡನೇಯದಾಗಿ; ನೀವು ಏನೇನು ಪಡೆದುಕೊಂಡಿದ್ದೀರೋ ಅದೆಲ್ಲವನ್ನು ಬೇರೆಯವರೂ ಪಡೆದುಕೊಳ್ಳಲು ಅವರಿಗೆ ಸಹಾಯವನ್ನೂ ಮಾಡಬಹುದು.

ನೀವೇನಾದರೂ ಒಂದು ವೇಳೆ ಗೇಲ್ ವೇ ಬಿಜಿನೆಸ್ ನ ಡಿಸ್ಟ್ರೀಬ್ಯೂಟರ್ ಶಿಪ್ ನ್ನು ಪಡೆಯಲು ಬಯಸಿದ್ದೇ ಆದರೆ ಈ ಕೆಳಗಿನ ಪ್ರಕ್ರಿಯೆಗಳನ್ನು ಪಾಲಿಸಬೇಕಾಗುತ್ತದೆ:

ಜೋಇನಿಂಗ್ ಪ್ರಕ್ರಿಯೆಯನ್ನು ಯಾವ ವಿಚಾರದೊಂದಿಗೆ ಸಿದ್ಧಪಡಿಸಲಾಗಿದೆಯೆಂದರೆ; ಅದು ಯಾವುದೇ ಪ್ರಕಾರದ ಜಟಿಲತೆಯನ್ನು ಒಳಗೊಂಡಿರದ ಸರಳ, ಬೇಗನೆ ಮುಗಿದು ಹೋಗುವಂಥದ್ದು ಆಗಿದೆ. ಯಾವಾಗ ಯಾರಾದರೂ ಒಬ್ಬ ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ.ಲಿ ನ ಸದ್ಯದ ಡಿಸ್ಟ್ರೀಬ್ಯೂಟರ್ ಕಂಪನಿಯೊಂದಿಗೆ ನಿಮ್ಮನ್ನು ಪರಿಚಯಿಸಿದಾಗ ನೀವು ಈ ಕಂಪನಿಯ ಬಿಜಿನೆಸ್ ಡಿಸ್ಟ್ರೀಬ್ಯೂಟರ್ ಶಿಪ್ ನ್ನು ಪಡೆದುಕೊಳ್ಳಬಹುದು. ನೀವು ಒಬ್ಬ ಸದ್ಯದ ಡಿಸ್ಟ್ರೀಬ್ಯೂಟರ್ ನ ಐ.ಡಿ. ಮುಖಾಂತರ ಒಂದು ರೆಫೆರೆನ್ಸ್ ನಂಬರ್ ನ್ನು ಜನರೇಟ್ ಮಾಡಿಕೊಳ್ಳಬಹುದು. ಅಥವಾ ನಿಮ್ಮ ಕೆಲವು ಮುಲಭೂತ (ಬೇಸಿಕ್) ಮಾಹಿತಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು. ಅದಾದ ನಂತರ ನಾವು ನಿಮ್ಮನ್ನು ಬೇಗನೆ ಸಂಪರ್ಕಿಸುತ್ತೇವೆ.

ಉದಾ: ರೆಫರೆನ್ಸ್ ನಂಬರ್; 12345

ಒಂದು ಬಾರಿ ನೀವು ನಿಮ್ಮದೇ ಆದ ಒಂದು ರೆಫರೆನ್ಸ್ ನಂಬರ್ ನ್ನು ಜನರೇಟ್ ಮಾಡಿಕೊಂಡಾದ ಮೇಲೆ ನಿಮ್ಮ ಹತ್ತಿರವೇ ಇರುವ ಫ್ರೆಂಚೈಸೀ ಬಳಿ ಸಾಗಿ ನಿಮ್ಮದೇ ಆದ ಒಂದು ಐ.ಡಿ. ನಂಬರ್ ನ್ನು (ಇಂಡಿಪೆಂಡೆಂಟ್ ಡಿಸ್ಟ್ರೀಬ್ಯೂಟರ್ ನಂಬರ್) ಜನರೇಟ್ ಮಾಡಿಕೊಳ್ಳಬಹುದು. ಉದಾಹರಣೆಗೆ; ಐ.ಡಿ.

ನಂಬರ್; GKP123AA

3. ನಿಮ್ಮ ಐ.ಡಿ. ನಂಬರ್ ನ್ನು ಪಡೆದುಕೊಂಡಾಗ ಬಳಿಕ ನೀವು ಇಡೀ ದೇಶದೆಲ್ಲೆಡೆ ಹರಡಿಕೊಂಡಿರುವ ನಮ್ಮ ಯಾವುದಾದರೂ ನೊಂದಾಯಿತ ಫ್ರೆಂಚೈಸೀಯಿಂದ ಡಿಸ್ಟ್ರೀಬ್ಯೂಟರ್ ಮೌಲ್ಯಕ್ಕೆ (ಡಿ.ಪಿ.) ಪ್ರಾಡಕ್ಟ್ ಗಳನ್ನೂ ಖರೀದಿಸಿ ಅವನ್ನು ಅಧಿಕತಮ ಮುದ್ರಿತ ಬೆಲೆಗೆ (ಎಮ್.ಆರ್.ಪಿ.) ಮಾರಲು ಅರ್ಹರಾಗುವಿರಿ.

4. ನೀವೇನಾದರೂ ಒಂದು ವೇಳೆ ಮುಂಬರುವ ಸಮಯದಲ್ಲಿ ಇನ್ನೂ ಅಧಿಕ ಆದಾಯವನ್ನು ಗಳಿಸ ಬಯಸುತ್ತಿದ್ದೀರಿ ಎಂದರೆ, ವಿಶೇಷ ಆಫರ್ಸ್ ಗಳೊಂದಿಗೆ ಬೋನಸ್ ಹಾಗೂ ಪ್ರಾಡಕ್ಟ್ ಗಳ ಮೇಲೆ ಆಫರ್ಸ್ ಪಡೆಯಲು ಇಚ್ಛುಕರಾಗಿದ್ದೀರಿ ಎಂದರೆ, ಜೊತೆಗೆಯೇ ಬಹುಮಾನ ಮತ್ತು ಸನ್ಮಾನಗಳನ್ನು ಹೋಂದ ಬಯಸುತ್ತೀರಿ ಎಂದರೆ ನೀವು ಪ್ರಾರಂಭದಲ್ಲಿ ಏನಿಲ್ಲವೆಂದರೂ 40 ಐ.ಪಿ. ನ ಪ್ರಾಡಕ್ಟ್ ಗಳನ್ನು ಖರೀದಿಸಬೇಕಾಗುತ್ತದೆ (ದಯವಿಟ್ಟು ಹೆಚ್ಚಿನ ಮಾಹಿತಿಗಾಗಿ ನಮ್ಮ ಬಿಜಿನೆಸ್ ಪ್ಲಾನ್ ನ್ನು ಕಾಣಿರಿ).

ಗೇಲ್ ವೇ ಬಿಜಿನೆಸ್ ಪ್ಲಾನ್ ನಿಮಗೆ ಈ ವ್ಯಾಪಾರವನ್ನು, ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಜನರೊಂದಿಗೆ ಸಾಕಷ್ಟು ಸಮಯ ಕಳೆಯುವ ನಿಟ್ಟಿನಲ್ಲಿ ಪಾರ್ಟ್-ಟೈಮ್ ಅಥವಾ ಫುಲ್-ಟೈಮ್ ರೂಪದಲ್ಲಿ ಜಾಯಿನ್ ಆಗಲು ಸ್ವಾತಂತ್ರ್ಯವನ್ನು ನೀಡುತ್ತದೆ. ಹಾಗೆಯೇ ಇಲ್ಲಿ ನಿಮಗೆ ಉತ್ತಮ ಆದಾಯವನ್ನು ಅರ್ಜಿಸಲು ಒಂದು ಸುವರ್ಣ ಅವಕಾಶವೂ ದೊರಕುತ್ತದೆ.

ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ. ಲಿ. ಕಂಪನಿಯು ದೇಶದ ಸರ್ವೋತ್ಕೃಷ್ಟ ಡೈರೆಕ್ಟ್ ಸೇಲಿಂಗ್ ಕಂಪನಿಗಳಲ್ಲಿ ಒಂದಾಗಿದ್ದು ಇದರ ಬಲಿ ಸರಿ-ಸುಮಾರು 16 ವರ್ಷಗಳ ಅನುಭವವಿದೆ. ನಿಮಗಿಲ್ಲಿ ಡೈರೆಕ್ಟ್ ಸೇಲಿಂಗ್ ಮಾರ್ಕೆಟಿಂಗ್ ವಿಭಾಗದಲ್ಲಿ ಉತ್ತಮ ಅನುಭವ ಹೊಂದಿದ ಜನರ ಮಧ್ಯೆ ಕೆಲಸ ಮಾಡುವ ಮತ್ತು ಅವರಿಂದ ಸಾಕಷ್ಟು ವಿಷಯಗಳನ್ನು ಕಲಿಯುವ ಅವಕಾಶ ದೊರಕುತ್ತದೆ. ಗೇಲ್ ವೇ ಉತ್ಪನ್ನಗಳು ಇಡೀ ಭಾರತ ದೇಶದಲ್ಲಿ ತಮ್ಮ ಅತ್ಯುತ್ತಮ ಗುಣಮಟ್ಟ (ಕ್ವಾಲಿಟಿ), ಅಗ್ಗದ ಬೆಲೆಗಳು, ಹಾಗೂ ಉತ್ಕೃಷ್ಟ ಪ್ರದರ್ಶನಕ್ಕಾಗಿ ಗುರುತಿಸಿಕೊಂಡಿರುತ್ತವೆ. ಬಿಜಿನೆಸ್ ಹಾಗೂ ಪ್ರಾಡಕ್ಟ್ ಗಳ ಸರಿಯಾದ ಮತ್ತು ಉತ್ತಮ ತಿಳುವಳಿಕೆ ಹಾಗೂ ಜ್ಞಾನಕ್ಕಾಗಿ ಗ್ಲೇಜ್ ಸಂಸ್ಥೆಯು ಕಾಲ-ಕಾಲಕ್ಕೆ ತನ್ನ ಡಿಸ್ಟ್ರೀಬ್ಯೂಟರ್ ಗಳಿಗೆ ಇದರ ಕುರಿತಾಗಿ ಟ್ರೇನಿಂಗ ಕೂಡ ಮಾಡಿಸುತ್ತದೆ.