ನಿಮ್ಮ ಮೂಲಕ ಅನೇಷಣೆಗೊಳ್ಳಲು ಕಾಯುತ್ತಿರುವ ದೊಡ್ಡ ವ್ಯಾಪಾರದ ಅವಕಾಶ ಇಲ್ಲಿದೆ. ಸಂಪೂರ್ಣ ಪ್ರಕ್ರಿಯೆಯನ್ನು ಸರಳ ಮತ್ತು ಸಂಕೀರ್ಣವಲ್ಲದಂತೆ ಇರಿಸಿಕೊಳ್ಳಲು ನಿಟ್ಟಿನಲ್ಲಿ ಸೇರುವ ಪ್ರಕ್ರಿಯೆಯನ್ನು ವಿನ್ಯಾಸಗೊಳಿಸಲಾಗಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಗ್ಲೇಜ್ ಬಿಸಿನೆಸ್ ಡಿಸ್ಟ್ರಿಬ್ಯೂಟರ್ ನಿಮ್ಮನ್ನು ಕಂಪೆನಿಯ ಬಿಸಿನೆಸ್ ನೆಟ್ವರ್ಕ್ ಗೆ ಪರಿಚಯಿಸುವ ಅಗತ್ಯವಿದೆ. ಆತನ ಐಡಿಯ ಮೂಲಕ ನೀವು ರೆಫರೆಂಸ್ ಸಂಖ್ಯೆಯನ್ನು ಜನರೇಟ್ ಮಾಡಬಹುದು ಅಥವಾ ನೀವು ನಿಮ್ಮ ಕೆಲವು ಮೂಲಭೂತ ವಿವರಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು ಮತ್ತು ನಾವು ನಿಮ್ಮನ್ನು ತಕ್ಷಣದಲ್ಲೇ ಸಂಪರ್ಕಿಸುತ್ತೇವೆ
• ಉದಾಹರಣೆಗೆ, ರೆಫರೆಂಸ್ ಐಡಿ : - 12345

ಒಮ್ಮೆ ನೀವು ನಿಮ್ಮ ರೆಫರೆಂಸ್ ಸಂಖ್ಯೆಯನ್ನು ಜನರೇಟ್ ಮಾಡಿದರೆ, ನಮ್ಮ ಮೂಲಭೂತ ಕೈಯೈಸಿ ದೃಢೀಕರಣ ಪ್ರಕ್ರಿಯೆಯ ನಂತರ ನೀವು ನಿಮ್ಮ ಹತ್ತಿರದ ಫ್ರಾಂಚೈಸಿಯಿಂದ ನಿಮ್ಮ ಐಡಿ ಸಂಖ್ಯೆಯನ್ನು (ಸ್ವತಂತ್ರ ಡಿಸ್ಟ್ರಿಬ್ಯೂಟರ್ ಸಂಖ್ಯೆ) ಜನರೇಟ್ ಮಾಡಬಹುದು.
• ಉದಾಹರಣೆಗೆ, ರೆಫರೆಂಸ್ ಐಡಿ: - GKP123AA

ನಿಮ್ಮ ಐಡಿ ಸಂಖ್ಯೆಯನ್ನು ಪಡೆದುಕೊಂಡ ಬಳಿಕ ಒಂದು ವಿಶೇಷ ಡಿಸ್ಟ್ರಿಬ್ಯೂಟರ್ ಬೆಲೆಯಲ್ಲಿ ನಮ್ಮ ಯಾವುದೇ ಅಸ್ತಿತ್ವದಲ್ಲಿರುವ ಫ್ರಾಂಚೈಸಿಯವರ ಕಡೆಯಿಂದ ಪ್ರೊಡಕ್ಟ್ ಅನ್ನು ಖರೀದಿಸಲು ನೀವು ಅರ್ಹರಾಗುತ್ತೀರ ಮತ್ತು ರಿಟೇಲ್ ಮಾರ್ಜಿನ್ ಅನ್ನು ಗಳಿಸಿಕೊಳ್ಳಲು ಈ ಖರೀದಿಸಿದ ವಸ್ತುವನ್ನು ಎಮ್ ಆರ್ ಪಿ ಯ ಮೇಲೆ ರಿಟೇಲ್ ನಲ್ಲಿ ಮಾರಲು ಅರ್ಹರಾಗುತ್ತೀರ.

ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಲು ಮತ್ತು ವಿಶೇಷ ಆಫರ್ ಗಳನ್ನು, ಬಹುಮಾನಗಳು ಮತ್ತು ಮನ್ನಣೆಯೊಂದಿಗೆ ನಮ್ಮ ಪ್ರೊಡಕ್ಟ್ ಗಳ ಮೇಲೆ ಬೋನಸ್ ಗಳು ಮತ್ತು ಸ್ಕೀಮ್ ಗಳನ್ನು ಪಡೆಯಲು ಬಯಸಿದರೆ, ಪ್ರಾರಂಭದಲ್ಲಿ ನೀವು 40 ಐಪಿ ಪ್ರೊಡಕ್ಟ್ ಗಳನ್ನು ಖರೀದಿ ಮಾಡಬೇಕಾದ ಅಗತ್ಯವಿದೆ (ಇನ್ನೂ ಹೆಚ್ಚು ತಿಳಿದುಕೊಳ್ಳಲು ದಯವಿಟ್ಟು ನಮ್ಮ ಬಿಸಿನೆಸ್ ಪ್ಲಾನ್ಸ್ ಅನ್ನು ನೋಡಿ)