ಗೇಲ್ ವೇ ಎಲೋವೆರಾ ಜ್ಯೂಸು, ಆರೆಂಜ್ ಫ್ಲೇವರ್ ನಲ್ಲಿ

ಗೇಲ್ ವೇ ಎಲೋವೆರಾ ಜ್ಯೂಸು, ಆರೆಂಜ್ ಫ್ಲೇವರ್ ಇದೊಂದು ಪ್ರಾಕೃತಿಕ ...

Base price for variant: 460,00 ₨
Price / COM_VIRTUEMART_UNIT_SYMBOL_Unit:

ಗೇಲ್ ವೇ ಎಲೋವೆರಾ ಜ್ಯೂಸು:

ಗೇಲ್ ವೇ, ಎಲೋವೆರಾದ ತಾಜಾ ಎಲೆಗಳಿಂದ ತೆಗೆದಂತಹ ಪಲ್ಪ್ ನ್ನು ಉನ್ನತ ...

Base price for variant: 450,00 ₨
Price / COM_VIRTUEMART_UNIT_SYMBOL_Unit:

ಗೇಲ್ ವೇ ‘ನ್ಯಾಚುರಲ್ ಟ್ವಿಸ್ಟ್’ ಇನ್ಸ್ಟಂಟ್ ಗ್ರೀನ್ ಕಾಫೀ

ಗೇಲ್ ವೇ ‘ನ್ಯಾಚುರಲ್ ಟ್ವಿಸ್ಟ್’ ಇನ್ಸ್ಟಂಟ್ ಗ್ರೀನ್ ಕಾಫೀ ನಿಮಗೆ ...

Base price for variant: 330,00 ₨
Price / COM_VIRTUEMART_UNIT_SYMBOL_Unit:

ಗೇಲ್ ವೇ ‘ನ್ಯಾಚುರಲ್ ಟ್ವಿಸ್ಟ್’ ಇನ್ಸ್ಟಂಟ್ ಗ್ರೀನ್ ಟೀ (ಮಿಂಟ್)

ಗೇಲ್ ವೇ ‘ನ್ಯಾಚುರಲ್ ಟ್ವಿಸ್ಟ್’ ಇನ್ಸ್ಟಂಟ್ ಗ್ರೀನ್ ಟೀ (ಮಿಂಟ್) ...

Base price for variant: 330,00 ₨
Price / COM_VIRTUEMART_UNIT_SYMBOL_Unit:

ಗೇಲ್ ವೇ ‘ನ್ಯಾಚುರಲ್ ಟ್ವಿಸ್ಟ್’ ಇನ್ಸ್ಟಂಟ್ ಗ್ರೀನ್ ಟೀ (ಲೆಮನ್)

ನಿಂಬೆಯ ಪ್ರಾಕೃತಿಕ ರುಚಿ ಹಾಗೂ ಗ್ರೀನ್ ಟೀಯ ಔಷಧೀಯ ಗುಣಗಳಿಂದ ಯುಕ್ತ ...

Base price for variant: 360,00 ₨
Price / COM_VIRTUEMART_UNIT_SYMBOL_Unit:
Natural Twist

ಗೇಲ್ ವೇ ‘ನ್ಯಾಚುರಲ್ ಟ್ವಿಸ್ಟ್’ ರೇಂಜ್ ನ ಅಂತರ್ಗತದಲ್ಲಿ ಬರುವ ಎಲ್ಲಾ ಉತ್ಪನ್ನಗಳ ನಿರ್ಮಾಣವನ್ನು ಒಂದು ಆರೋಗ್ಯಕರ ಜೀವನ ಶೈಲಿಯನ್ನು ಗಮನದಲ್ಲಿಟ್ಟುಕೊಂಡು, ಜನರಿಗೆ ಒಂದು ಸ್ವಾಸ್ಥ್ಯಕರ ಜೀವನವನ್ನು ಒದಗಿಸುವ ನಿಟ್ಟಿನಲ್ಲಿ ಮಾಡಲಾಗುತ್ತದೆ. ಇವುಗಳ ಹೆಸರಿನಿಂದಲೇ ಇವು ಉತ್ತಮ ಶ್ರೇಣಿಯ ಉತ್ಪನ್ನಗಳನ್ನು ಪ್ರತಿನಿಧಿಸುತ್ತವೆ ಎಂಬುದು ಗೊತ್ತಾಗುತ್ತದೆ. ಗೇಲ್ ವೇ ನ್ಯಾಚುರಲ್ ಟ್ವಿಸ್ಟ್ ನ ರೇಂಜ್ ನಲ್ಲಿ ಶರೀರವನ್ನು ಸ್ವಸ್ಥ, ಎಲ್ಲ ಕಾರ್ಯಗಳಿಗೆ ಅರ್ಹ (ಫಿಟ್), ಹಾಗೂ ಶಕ್ತಿಯಿಂದ ತುಂಬಿದ ಹಾಗಿಡಲು ಪೇಯ ಉತ್ಪನ್ನ್ನಗಳನ್ನು ಶಾಮೀಲು ಮಾಡಲಾಗಿದೆ. ಈ ರೇಂಜ್ ನಲ್ಲಿ ನಿಮ್ಮ ಆರೋಗ್ಯಕರ ಜೀವನಕ್ಕಾಗಿ ತುಂಬಾ ಅಗತ್ಯವಿವೆಯೋ ಅಂತಹ ಪೋಷಕ ತತ್ವ ಹಾಗೂ ಗುಣಗಳುಳ್ಳ ಹರ್ಬಲ್ ಉತ್ಪನ್ನಗಳನ್ನು ಶಾಮೀಲು ಮಾಡಲಾಗಿದೆ. ಎಲೋವೆರಾ ಜ್ಯೂಸು, ಗ್ರೀನ್ ಕಾಫೀ, ಗ್ರೀನ್ ಟೀ ಗಳಂಥ ಪ್ರಾಕೃತಿಕ ಉತ್ಪನ್ನಗಳು ಈ ಶ್ರೇಣಿಯಲ್ಲಿ ಬರುತ್ತವೆ.