Galway Products

ಜೀ- ಎನ್. ಪಿ. ಕೆ. (ಬಯೋ ಫರ್ಟಿಲೈಸರ್)

ಸಸಿಗಳ ವಿಕಾಸಕ್ಕಾಗಿ ಅತ್ಯಗತ್ಯವಿರುವ ಮೂರು ತತ್ವಗಳಾದ; ನೈಟ್ರೋಜೆನ್, ...

Base price for variant: 810,00 ₨
Price / COM_VIRTUEMART_UNIT_SYMBOL_Unit:

ಜೀ-ಅಮಿನೋ ಪ್ಲಸ್

ಇದೊಂದು ಪ್ಲಾಂಟ್ ಗ್ರೋಥ್ ಪ್ರಮೋಟರ್ ಆಗಿರುತ್ತದೆ. ಇದು ಸಸಿಗಳಲ್ಲಿ ...

Base price for variant: 297,00 ₨
Price / COM_VIRTUEMART_UNIT_SYMBOL_Unit:

ಜೀ-ಬಯೋ ಹ್ಯೂಮಿಕ್

ಹ್ಯೂಮಿಕ್ ಎಸಿಡ್ ಸಸ್ಯಗಳ ವಿಕಾಸಕ್ಕೆ ನ್ಯಾಚುರಲ್ ಉತ್ತೆಜಕಗಳೆಂದು ...

Base price for variant: 324,00 ₨
Price / COM_VIRTUEMART_UNIT_SYMBOL_Unit:

ಜೀ-ಸೀ ಪಾವರ್ (ಎಕ್ಸ್ಟ್ರೀಮ್ ಎನರ್ಜಿ)

ಇದನ್ನು ಸಮುದ್ರದ ಶೈವಾಲದಿಂದ ತಯಾರಿಸಲಾಗುತ್ತದೆ. ಇದು ಸಸಿಗಳ ವಿಕಾಸ ...

Base price for variant: 630,00 ₨
Price / COM_VIRTUEMART_UNIT_SYMBOL_Unit:

ಜೀ-ಸೀಲಿಕ್ವಿಡ್

ಇದು ಸಮುದ್ರದಿಂದ ದೊರಕಿಸಿಕೊಂಡ ಒಂದು ಪ್ರಾಕೃತಿಕ ಶೈವಾಲವಾಗಿದೆ ...

Base price for variant: 330,00 ₨
Price / COM_VIRTUEMART_UNIT_SYMBOL_Unit:
Krisham

ಭಾರತವು ಒಂದು ಕೃಷಿ ಪ್ರಧಾನ ದೇಶವಾಗಿದೆ. ಇಂದಿಗೂ ನಮ್ಮ ದೇಶದ ಒಂದು ದೊಡ್ಡ ಜನಸಂಖ್ಯೆ ಭಾಗ ಕೃಷಿ-ಚಟುವಟಿಕೆಗಳ ಮೇಲೆ ನಿರ್ಭರವಾಗಿದೆ. ಇಂಥ ಪರಿಸ್ಥಿತಿಯಲ್ಲಿ ನಾವು ಬೇಸಾಯವನ್ನು ವೈಜ್ಞಾನಿಕ ರೀತಿಗಳ ಜೊತೆ-ಜೊತೆಗೆ ಇನ್ನಷ್ಟು ಉತ್ತಮ ಉತ್ಪನ್ನಗಳನ್ನು ಬಳಸಿಕೊಳ್ಳಬೇಕು, ಆಗಲೇ ಕೇವಲ ನಾವು ಬೆಳೆಯುವ ಬೆಳೆಯ ಅಭಿವೃದ್ಧಿಯಷ್ಟೇ ಆಗದೇ ನಮ್ಮ ಕೃಷಿ ಭೂಮಿಯ ಫಲವತ್ತತೆಯೂ ಉತ್ತಮವಾಗಿ ಇರುವುದು. ಆದ್ದರಿಂದ ರೈತರಿಗೆ ಒಂದು ಆರೋಗ್ಯಕರ ಹಾಗೂ ಹಾನಿಕಾರಕ ರಸಾಯನಗಳಿಂದ ಮುಕ್ತ ಫಸಲನ್ನು ಒದಗಿಸಿ ಕೊಡಲು ಗೇಲ್ ವೇ ಕೃಷಂ ರೇಂಜ್ ನಲ್ಲಿ, ಯಾವೆಲ್ಲ ಉತ್ಪನ್ನಗಳು ಮಣ್ಣಿನ ಫಲವತ್ತತೆ, ಗುಣಮಟ್ಟಗಳನ್ನು ಹೆಚ್ಚಿಸಿ ಬೆಳೆಯ ಇಳುವರಿಯಲ್ಲಿ ಹೆಚ್ಚುವರಿ ಉಂಟು ಮಾಡುತ್ತವೋ ಆ ಎಲ್ಲ ಕೃಷಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಶಾಮೀಲು ಮಾಡಲಾಗಿದೆ. ಈ ರೇಂಜ್ ನ ಎಲ್ಲಾ ಉತ್ಪನ್ನಗಳು ಮಣ್ಣಿನಲ್ಲಿ ಸಾವಯವ ಪದಾರ್ಥ ಮತ್ತು ಭೂಮಿಯಲ್ಲಿ ಎರೆ ಹುಳುಗಳನ್ನು ಮರಳಿ ತರುವಲ್ಲಿ ಸಹಾಯ ಮಾಡುತ್ತವೆ.