Galway Products

ಗೇಲ್ ವೇ ದಂತ ಓರಮ್ ಗ್ರೀನ್ ಜೆಲ್ ಟೂತಪೇಸ್ಟ್

ಗೇಲ್ ವೇ ದಂತ ಓರಮ್ ಗ್ರೀನ್ ಜೆಲ್ ಟೂತಪೇಸ್ಟ್ ನಿಮ್ಮ ಹಲ್ಲುಗಳನ್ನು ...

Base price for variant: 99,00 ₨
Price / COM_VIRTUEMART_UNIT_SYMBOL_Unit:

ಗೇಲ್ ವೇ ದಂತ ಓರಮ್ ಹರ್ಬಲ್ ಪಂಚತತ್ವ ಟೂತಪೇಸ್ಟ್

ಐದು ಹರ್ಬಲ್ ಪಂಚತತ್ವಗಳ ಅರ್ಕಿನಿಂದ ತಯಾರಿಸಿದ ಗೇಲ್ ವೇ ದಂತ ಓರಮ್ ...

Base price for variant: 72,00 ₨
Price / COM_VIRTUEMART_UNIT_SYMBOL_Unit:
Dantauram

ದಂತಗಳ ಉತ್ತಮ ಪೋಷಣೆ ಹಾಗೂ ಅವುಗಳ ಸುರಕ್ಷೆಗಾಗಿ ಗೇಲ್ ವೇ ಒಂದು ಪ್ರಾಡಕ್ಟ್ ಗಳ ರೇಂಜ್ ನ್ನು ಹೊಂದಿರುತ್ತದೆ. ಈ ರೇಂಜ್ ನಲ್ಲಿ ಅನೇಕ ದುರ್ಲಭ ಗಿಡ-ಮೂಲಿಕೆ ಹಾಗೂ ವನಸ್ಪತಿಗಳ ಅರ್ಕನಿಂದ ತಯಾರಿಸಿದ ಉತ್ಪನ್ನಗಳು ಶಾಮೀಲಾಗಿರುತ್ತವೆ. ಈ ರೇಂಜ್ ನಲ್ಲಿ ಬರುವ ಎಲ್ಲಾ ಉತ್ಪನ್ನಗಳು ಪ್ರಾಕೃತಿಕವಾಗಿ ನಿಮ್ಮ ಹಲ್ಲುಗಳನ್ನಷ್ಟೇ ಅಲ್ಲದೇ ಅಲ್ಲಿನ ಒಸಡು, ದಂತಮೂಲ, ಅಲ್ಲಿನ ನಾರ-ನಾಡಿಗಳ ಜೊತೆಗೆ ಇಡೀ ಬಾಯಿಯ ಪೋಷಣೆಯನ್ನು ಮಾಡುತ್ತವೆ. ಈ ರೇಂಜ್ ನಲ್ಲಿ ಬರುವ ಎಲ್ಲಾ ಉತ್ಪನ್ನಗಳು 100% ನಷ್ಟು ಸಂಪೂರ್ಣವಾಗಿ ಸಸ್ಯಮೂಲದವು (ಶಾಕಾಹಾರಿ) ಆಗಿದ್ದು ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ತಯಾರಿಸಲ್ಪಟ್ಟಿರುತ್ತವೆ. ಈ ಉತ್ಪನ್ನಗಳನ್ನು ಪ್ರತಿದಿನ ಬಳಸುವುದರಿಂದ ನಿಮ್ಮ ದಂತಗಳು ಸ್ವಸ್ಥ ಹಾಗೂ ವಸಡುಗಳು ದೃಢವಾಗಿ ನಿರ್ಮಾಣಗೊಳ್ಳುತ್ತವೆ.


Consola de Depuració per Joomla!

Sessió

Informació de perfils

Ús de la memòria

Peticions a la base de dades