1
caution
ಗಾರರಿಗೊಂದು ಎಚ್ಚರಿಕೆ
ಅನಧಿಕೃತ ಮಾರಾಟಗಾರ
 
 




ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ. ಲಿ. ಸಂಸ್ಥೆಯು ಒಂದು ಡೈರೆಕ್ಟ್ ಸೇಲಿಂಗ್ ಕಂಪನಿಯಾಗಿದ್ದು ಇದು ತನ್ನ ಪ್ರಾಮಾಣಿಕ ಉತ್ಪನ್ನಗಳ ಮಾರಾಟವನ್ನು ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ತನ್ನ ಅಧಿಕೃತ ಡಿಸ್ಟ್ರೀಬ್ಯೂಟರ್ ಗಳ ಮುಖಾಂತರ ಮಾಡುತ್ತದೆ. ಗೇಲ್ ವೇ ಪ್ರಾಡಕ್ಟ್ ಗಳು ಅಂಗಡಿ-ಮುಂಗಟ್ಟು, ಸೂಪರ್ ಮಾರ್ಕೆಟ್, ಬ್ರೋಕರ್ಸ್, ಹಾಗೂ ‘ಇಂಡಿಯಾ ಮಾರ್ಟ್’, ‘ಫ್ಲಿಪ್ ಕಾರ್ಟ್’, ‘ಶಾಪ್ ಕ್ಲೂಸ್’, ‘ಅಮೆಜಾನ್’ ಇವೇ ಮುಂತಾದ ಆನ್ಲೈನ್ ವೆಬ್ ಸೈಟ್ ಗಳ ಮೂಲಕ ಮಾರಾಟ ಆಗುತ್ತಿವೆಯೋ ಅವೆಲ್ಲವೂ ಅನಧಿಕೃತ ಆಗಿರುತ್ತವೆ. ಇಂಥ ಯಾವುದೇ ಮಾಧ್ಯಮಗಳ ಮೂಲಕ ಮಾರಾಟವಾದ ಉತ್ಪನ್ನಗಳ ನಿಜತ್ವ ಹಾಗೂ ಗುನಮತ್ತಗಳನ್ನು ಗ್ಲೇಜ್ ಎಂದಿಗೂ ಪ್ರಮಾಣೀಕರಿಸುವುದಿಲ್ಲ. ಗ್ಲೇಜ್ ನ ಪ್ರಾಮಾಣಿಕ ಉತ್ಪನ್ನಗಳನ್ನು ಖರೀದಿಸಬೇಕೆಂದರೆ ನೀವು ನಿಮ್ಮ ಸಮೀಪದ ಗ್ಲೇಜ್ ನ ಅಧಿಕೃತ ಡಿಸ್ಟ್ರೀಬ್ಯೂಟರ್ ರನ್ನು ಸಂಪರ್ಕಿಸಿರಿ ಅಥವಾ ನಮ್ಮ ಈ-ಕಾಮರ್ಸ್ ವೆಬ್ ಸೈಟ್; www.galwaykart.com ಗೆ ಭೇಟಿ ನೀಡಿ (ಲಾಗ್ ಇನ್) ಖರೀದಿಸಿರಿ..