FAQ

FREQUENTLY ASKED QUESTIONS

General Questions

ಎಲ್ಲಾ ಎಸ್.ಡಿ. ಮತ್ತು ಅದಕ್ಕೂ ಮೇಲಿನ ರ್ಯಾಂಕ್ ನ ಡಿಸ್ಟ್ರಿಬ್ಯುಟರ್ ಗಳು ಮಾಸ್ಟರ್ ಎಂದು ಕರೆಸಿಕೊಳ್ಳುತ್ತಾರೆ.

ಎಲ್ಲಾ ಎಸ್.ಡಿ. ಮತ್ತು ಅದಕ್ಕೂ ಮೇಲಿನ ರ್ಯಾಂಕ್ ನ ಡಿಸ್ಟ್ರಿಬ್ಯುಟರ್ ಗಳು ಯಾರೆಲ್ಲ 5 ಪರ್ಸನಲ್ ಐ.ಪಿ. ಮಾಡಿಕೊಂಡಿದ್ದಾರೋ ಮತ್ತು ಯಾರೆಲ್ಲರ ಪ್ಲಾಟೂನ್ ಗ್ರೂಪ್ ವಾಲ್ಯೂಮ್ 240 ಐ.ಪಿ. ಇದೆಯೋ ಅವರು ಕ್ವಾಲಿಫೈಡ್ ಮಾಸ್ಟರ್ಸ್ ಆಗಿರುತ್ತಾರೆ.

ಯಾವ ಡಿಸ್ಟ್ರಿಬ್ಯುಟರ್ ನ ಡೌನ್ ಲೈನಿನಲ್ಲಿ ಏನಿಲ್ಲವೆಂದರೂ ಒಬ್ಬರು ಕ್ವಾಲಿಫೈಡ್ ಮಾಸ್ಟರ್ ಇರುತ್ತಾನೋ ಮತ್ತೆ ಅವನು 5 ಪರ್ಸನಲ್ ಐ.ಪಿ. ಮಾಡಿರುತ್ತಾನೋ, ಜೊತೆಗೆ ಯಾರ ಪ್ಲಾಟೂನ್ ನಿಂದ 200 ಅಥವಾ ಅದಕ್ಕಿಂತ ಹೆಚ್ಚು ಐ.ಪಿ. ಗಳು ಆಗಿವೆಯೋ ಅವರು ಸಿಲ್ವರ್ ಮಾಸ್ಟರ್ ಎನಿಸಿಕೊಳ್ಳುತ್ತಾರೆ.

ಇಲ್ಲ.

ಇಲ್ಲ, ಒಂದು ವೇಳೆ ನೀವು ಮುಂದಿನ ತಿಂಗಳು ಪರ್ಸನಲ್ ಐ.ಪಿ. ಮಾಡಿಕೊಂಡರೂ ಹಿಂದಿನ ತಿಂಗಳ ಕಮಿಷನ್ ದೊರಕುವುದಿಲ್ಲ.

ಇದು ತಿಂಗಳ ಆಧಾರದ ಮೇಲೆ ಬದಲಾಗುತ್ತಿರುತ್ತದೆ.

ಯಾವಾಗ ಮಾಸ್ಟರ್ ಬೋನಸ್ ನ್ನು ಪರಿಗಣಿಸಲಾಗುತ್ತದೋ ಆಗ ಒಂದು ವೇಳೆ ನಿಮ್ಮ ಮಾಸ್ಟರ್ ಡೌನ್ ಲೈನ್ ಕ್ವಾಲಿಫೈಡ್ ಮಾಸ್ಟರ್ ಇಲ್ಲದಿದ್ದರೆ ಆಗ ಅದರ ಪಿ.ಜಿ.ವಿ.ಬಿ. ಕಂಪ್ರೆಸ್ಸಡ್ ಆಗಿ ಬೇರೆ ಅದರ ಕೆಳಗಿನ ಕ್ವಾಲಿಫೈಡ್ ಮಾಸ್ಟರ್ ಡೌನ್ ಲೈನಿನ ಜೊತೆಗೆ ಸೇರಿಕೊಳ್ಳುತ್ತದೆ.

ಹೇಗೆಲ್ಲ ನಿಮ್ಮ ರ್ಯಾಂಕ್ ಹೆಚ್ಚುತ್ತ ಹೋಗುವುದೋ ಆ ರ್ಯಾಂಕನ ಅನುಸಾರ ಇದು ಕಡಿಮೆಯಾಗುತ್ತ ಹೋಗುವುದು. ಉದಾಹರಣೆಗೆ; ಗೋಲ್ಡ್ QM-160 ಐ.ಪಿ., ಎಕ್ಷಿಕ್ಯುಟಿವ್ QM-120 ಐ.ಪಿ., ಮತ್ತು ಸೂಪರ್ QM-80 ಐ.ಪಿ.

ಏನೇನೂ ಇರುವುದಿಲ್ಲ. ನಿಮಗೆ ಯಾವುದೇ ಪಿ.ಜಿ.ವಿ. ಯ ಅವಶ್ಯಕತೆ ಇರುವುದಿಲ್ಲ. ಆದರೆ, ನಿಮಗೆ ಕ್ರೈಟೆರಿಯಾದ ಪ್ರಕಾರ (10 ಐ.ಪಿ.) ಪರ್ಸನಲ್ ಐ.ಪಿ. ಮಾಡಬೇಕಾಗುತ್ತದೆ.

ಸೂಪರ್ ಮಾಸ್ಟರ್.

5 ಜನರೇಶನ್ ಗಳ ವರೆಗೂ.

9 ಜನರೇಶನ್ ಗಳ ವರೆಗೂ ದೊರಕಬಹುದು. ಆದರಿದು ನಿಮ್ಮ ಮಾಸಿಕ ಕ್ವಾಲಿಫೈಡ್ ಲೆವೆಲ್ ನ ಮೇಲೆ ಅವಲಂಬಿಸಿರುತ್ತದೆ.

ಮಾಸಿಕ.

ಕ್ರೌನ್ ಮಾಸ್ಟರ್ ಮತ್ತು ಅದಕ್ಕೂ ಮೇಲಿನ ಲೆವೆಲ್ ಗಳಲ್ಲಿ ನಮಗೆ ಪಿ.ಜಿ.ವಿ.ಗಳ ಅವಶ್ಯಕತೆ ಇರುವುದಿಲ್ಲ. ಆದರೆ 10 ಐ.ಪಿ. ಪರ್ಸನಲ್ ಸೇಲ್ ಮಾಡುವ ಅವಶ್ಯಕತೆ ಇರುತ್ತದೆ.

ಹೌದು.

SUPPORT CENTER VIDEOS

Everything you need to know about helping hand. Many desktop publishing packages and rem Ipsum as their default mode fancy.



Consola de Depuració per Joomla!

Sessió

Informació de perfils

Ús de la memòria

Peticions a la base de dades