ನಾವು ನಮ್ಮ ಡಿಸ್ಟ್ರಿಬ್ಯುಟರ್ಸ್ ಗಳಿಗಾಗಿ ಗೇಲ್ ವೇ ಬಿಜಿನೆಸ್ ನಲ್ಲಿ ಫ್ರೀ ಐ.ಪಿ. (ಮಿನಿ ಕಾಂಬೋ 20 ಐ.ಪಿ.) ಅರ್ಜಿಸುವ ಉತ್ತಮ ಅವಕಾಶವನ್ನು ತಂದಿರುತ್ತೇವೆ.

ಗ್ಲೇಜ್ ನ ವತಿಯಿಂದ ನಮ್ಮ ಡಿಸ್ಟ್ರಿಬ್ಯುಟರ್ಸ್ ಗಳಿಗೆ ಈ ಲಾಭವನ್ನು ಮಾಡಿ ಕೊಡಲು ನಾವೀ ಕ್ರಮವನ್ನು ಶುರು ಮಾಡಿರುತ್ತೇವೆ. ಈ ಆಫರ್ ಅವರಿಗೆ ತಮ್ಮ ಟಾರ್ಗೆಟ್ ನ್ನು ಹೊಂದುವಲ್ಲಿ ಸಹಾಯ ಮಾಡುವುದು.

ಉಪಲಬ್ಧವಿರುವ ಸ್ಟಾಕ್ ಗಳ ಅನುಸಾರ ಈ ಆಫರ್ ನಲ್ಲಿರುವ ಸಾಮಾನು, ಮೌಲ್ಯ, ಹಾಗೂ ಐ.ಪಿ. ಗಳು ಬದಲಾಗುತ್ತ ಇರುವವು.

4000 ರೂ.ಗಳಿಗಿಂತ ಹೆಚ್ಚಿನ ಮಿನಿ ಕಾಂಬೋಗಳಿಗೆ ಯಾವುದೇ ಶಿಪ್ಪಿಂಗ್ ಚಾರ್ಜ್ ಇರುವುದಿಲ್ಲ. 20 ಐ.ಪಿ. ಗಳಲ್ಲಿ ಒಟ್ಟು 32 ವಸ್ತುಗಳು ಇರುತ್ತವೆ ಮತ್ತು ಒಟ್ಟು 20 ಐ.ಪಿ. ಗಳಿರುತ್ತವೆ. (18.34 ಪ್ರಾಡಕ್ಟ್ ಐ.ಪಿ. + 1.66 ಫ್ರೀ ಐ.ಪಿ.)

10 ಐ.ಪಿ. ಗಳಲ್ಲಿ ಒಟ್ಟು 19 ವಸ್ತುಗಳಿರುತ್ತವೆ ಮತ್ತು ಒಟ್ಟು 10 ಐ.ಪಿ. ಗಳಿರುತ್ತವೆ. (9.03 ಪ್ರಾಡಕ್ಟ್ ಐ.ಪಿ. + 0.97 ಫ್ರೀ ಐ.ಪಿ.)