Base price for variant: 195,00 ₨
Price / COM_VIRTUEMART_UNIT_SYMBOL_Unit:

ಟ್ರೂ ಮೇಟ್ ಲಿಪ್ ಸ್ಟಿಕ್

ಗೇಲ್ ವೇ ಕಲರ್ ಲೈನ್ ಟ್ರೂ ಮೇಟ್ ಲಿಪ್ಸ್ಟಿಕ್ ನಿಮ್ಮ ನಿಜ ...

Base price for variant: 405,00 ₨
Price / COM_VIRTUEMART_UNIT_SYMBOL_Unit:

ಮಿಸ್ಟಿಕ್ ಲಿಕ್ವಿಡ್ ಲೈನರ್

ನಿಮ್ಮ ಕಣ್ಣುಗಳಿಗೆ ಗೇಲ್ ವೇ ಕಲರ್ ಲೈನ್ ಮಿಸ್ಟಿಕ್ ಲಿಕ್ವಿಡ್ ಲೈನರ್ ...

Base price for variant: 450,00 ₨
Price / COM_VIRTUEMART_UNIT_SYMBOL_Unit:

ಲಿಕ್ವಿಡ್ ಫೌಂಡೇಶನ್

ಗೇಲ್ ವೇ ಕಲರ್ ಲೈನ್ ಅರ್ಬನ್ ಬ್ಲೆಂಡ್ ಲಿಕ್ವಿಡ್ ಫೌಂಡೇಶನ್ ನಿಂದ, ...

Base price for variant: 300,00 ₨
Price / COM_VIRTUEMART_UNIT_SYMBOL_Unit:
Colourline

ಆಕರ್ಷಕ, ಕಣ್ಸೆಳೆಯುವ ವರ್ಣಗಳ ಪ್ರಪಂಚದ ಹೆಸರು ‘ಗೇಲ್ ವೇ ಕಲರ್ ಲೈನ್’ ಎಂದಾಗಿದೆ. ಇಲ್ಲಿ ಮಹಿಳೆಯರಿಗೆಂದೇ ವಿಶೇಷವಾಗಿ ತಯಾರಿಸಿದ ಒಂದು ವಿಶಾಲ ರೇಂಜ್ ನ ಪ್ರಾಡಕ್ಟ್ ಗಳಿದ್ದು ಅವು ಪ್ರತಿಯೊಂದು ವಯಸ್ಸಿನ ಸ್ತ್ರೀಯರಿಗೆ, ಪ್ರತಿ ಪ್ರಸಂಗ, ದಿರಿಸು, ಹಾಗೂ ಮೂಡ್ ಗಳಿಗೆ ಹೊಂದಿಕೆಯಾಗುತ್ತದೆ. ಈ ರೇಂಜ್ ನ ಉತ್ಪನ್ನಗಳ ಸಹಾಯದಿಂದ ನೀವು ನಿಮ್ಮ ಭಾವನೆಯ ಹೃದಯದಲ್ಲಿ ಯಾವ ಪ್ರಕಾರದ ಚಿತ್ರಣವನ್ನು ಮಾಡಿಕೊಂಡಿದ್ದೀರೋ ಬಿಲ್ಕುಲ್ ಅದರಂತೆಯೇ ನಿಮ್ಮನ್ನು ನೀವು ಪ್ರಸ್ತುತ ಪಡಿಸಿಕೊಳ್ಳಬಹುದು. ಗೇಲ್ ವೇ ನ ಈ ಉತ್ಪನ್ನಗಳು ವರ್ಲ್ಡ್ ಕ್ಲಾಸ್ ಗುಣಮಟ್ಟದೊಂದಿಗೆ ಉಚಿತವಾದ ಬೆಲೆಗಳಿಗೆ ನಿಮಗೆ ಉಪಲಬ್ಧವಾಗುವ ಮೂಲಕ ಎಲ್ಲರ ಫೇವರಿಟ್ ಆಗಿರುತ್ತವೆ. ಇನ್ನು ಯಾವಾಗೆಲ್ಲ ನಿಮಗೆ ಬೇರೆಯವರಿಗಿಂತ ವಿಶೇಷವಾಗಿ ಕಾಣಿಸಿಕೊಳ್ಳಲು ಇಷ್ಟವಾಗುವುದೋ ಅಥವಾ ಪ್ರತಿದಿನ ಬೇರೆಯೇ ತೆರನಾದ ರೀತಿಯಿಂದ, ನಿಮ್ಮದೇ ಆದ ಬೋಲ್ಡ್ ಸ್ಟೈಲ್ ನಲ್ಲಿ ಹೊರ ಬರುವ ಆಸೆ ಆಗುತ್ತದೋ ಆಗೆಲ್ಲ ಗೇಲ್ ವೇ ಕಲರ್ ಲೈನ್ ನ ಕಲರ್ ಫುಲ್ ಪ್ರಪಂಚಕ್ಕೆ ಬನ್ನಿರಿ, ನಿಮ್ಮ ಸೌಂದರ್ಯವನ್ನು ನಿಮ್ಮದೇ ಅಂದಾಜಿನಲ್ಲಿ ವ್ಯಕ್ತ ಪಡಿಸಿರಿ.