ಮುಖಪುಟ  /  ಅವಕಾಶ   /  ಒಂದು ಅವಕಾಶ
opportunity

close button

ಒಂದು ಅವಕಾಶ :-

shadow

" ನಿಮಗಾಗಿ ನೀವು ವ್ಯಾಪಾರದಲ್ಲಿ ಇದ್ದೀರ, ಆದರೆ ನಿಮ್ಮ ಮೂಲಕ ಅಲ್ಲ. "

ಗ್ಲೇಜ್ ನಲ್ಲಿ, ನಾವು ನಿಜವಾಗಿಯೂ ಈ ಸಂಪ್ರದಾಯವನ್ನು ಎತ್ತಿಹಿಡಿಯುತ್ತೇವೆ. ನೀವು ನಮ್ಮ ಸಂಸ್ಥೆಯನ್ನು ಸೇರಿದ ಕೂಡಲೇ, ನೀವು ನಮ್ಮ ಸ್ಪಾನ್ಸರ್ ಟೀಮ್ ನ ಸದಸ್ಯರಾಗುತ್ತೀರ ಮತ್ತು ನಿಮ್ಮನ್ನು ಅಪ್-ಲೈನ್ ಎಂಬುದಾಗಿ ಉಲ್ಲೇಖಿಸಲಾಗುತ್ತದೆ. ಬದ್ಧ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ನೀವು ಏಕಾಂಗಿ ಎಂಬ ಭಾವನೆ ನಿಮಗೆ ಬರುವುದಿಲ್ಲ ಮತ್ತು ನಿಮ್ಮ ಕನಸಿನ ಹತ್ತಿರಕ್ಕೆ ಸಾಗಿದಂತೆ ನಿಮಗೆ ಅನಿಸುತ್ತದೆ. ನಿಮ್ಮ ಸ್ವಂತ ವ್ಯಾಪಾರವನ್ನು ನಿರ್ಮಿಸಲು ಪ್ರಾರಂಭಿಸುವಾಗ, ನಿಮ್ಮ ಪ್ರಾಸ್ಪೆಕ್ಟ್ ಗಳನ್ನು ಸ್ಪಾನ್ಸರ್ ಮಾಡುವ ಮೂಲಕ ನಿಮ್ಮ ಸ್ವಂತದ ಟೀಮ್ ಅನ್ನು ಸೃಷ್ಟಿಸಲು ನಿಮಗೆ ಒಂದು ಅವಕಾಶ ದೊರಕುತ್ತದೆ – ಇವರನ್ನು ಡೌನ್ಲೈನ್ ಎಂದು ಕೂಡಾ ಕರೆಯಲಾಗುತ್ತದೆ. ಈ ಟೀಮ್ ನಿಮ್ಮ ವೈಯಕ್ತಿಕ ಬೆಂಬಲದಿಂದ ಮತ್ತು ನಿಮ್ಮ ಅಪ್ಲೈನ್ ಮೂಲಕದ ಬೆಂಬಲದಿಂದ ಪ್ರಯೋಜನವನ್ನು ಪಡೆಯುತ್ತದೆ.

ಪ್ರತಿಯೊಂದು ಹಂತದಲ್ಲೂ, ನಮ್ಮ ವಿಸ್ತಾರವಾದ ಪ್ರೊಡಕ್ಟ್, ವ್ಯಾಪಾರ, ವೈಯಕ್ತಿಕ ಅಭಿವೃದ್ಧಿ ಮತ್ತು ಸಂಬಂಧ ನಿರ್ವಹಣಾ ತರಬೇತಿ, ಘಟನೆಗಳು ಮತ್ತು ಸಭೆಗಳು ವೃತ್ತಿಪರ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಸುಲಭತೆಯ ಜೊತೆಗೆ ನಿಮ್ಮ ವೈಯಕ್ತಿಕ ಮತ್ತು ಟೀಮ್ ಗುರಿಗಳನ್ನು ಸಾಧಿಸಲು ಸಹಕರಿಸುತ್ತದೆ.

ಒಂದು ಗುಣಮಟ್ಟದ ಪ್ರೊಡಕ್ಟ್ ಅನ್ನು ಮಾರಾಟ ಮಾಡಲು ಅದರ ಗುಣಲಕ್ಷಣಗಳ ಬಗ್ಗೆ ಮತ್ತು ಅದರ ಬಳಕೆಯಿಂದ ಉಂಟಾಗುವ ಪ್ರಯೋಜನ ಮತ್ತು ಅದನ್ನು ಬಳಕೆ ಮಾಡಲು ಇರುವ ನಿಯಮಗಳ ಬಗ್ಗೆ ತಿಳಿದುಕೊಂಡು ಆತ್ಮವಿಶ್ವಾಸದೊಂದಿಗೆ ಮಾರಾಟ ಮಾಡುವ ಅಗತ್ಯವಿದೆ ಎಂಬುದು ನಮಗೆ ತಿಳಿದಿದೆ. ನಮ್ಮ ಸ್ವತಂತ್ರ ಡಿಸ್ಟ್ರಿಬ್ಯೂಟರ್ ಗಳು ಪ್ರೊಡಕ್ಟ್ ಕನ್ಸಲ್ಟೆಂಟ್ ಗಳು ಮತ್ತು ಬ್ರ್ಯಾಂಡ್ ಅಂಬಾಸಡರ್ ಗಳಾಗಿ ಆಗಲು ನಮ್ಮಿಂದ ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ನಾವು ಮಾಡುತ್ತೇವೆ, ಇದರ ಮೂಲಕ ಗ್ಲೇಜ್ ಪ್ರೊಡಕ್ಟ್ ಗಳನ್ನು ದೃಢತೆಯೊಂದಿಗೆ ಮಾರಾಟ ಮಾಡಲು ಮತ್ತು ಅವರ ವ್ಯಾಪಾರವನ್ನು ಪರಿಣಾಮಕಾರಿಯಾಗಿ ನಡೆಸಲು ಶಕ್ತಗೊಳಿಸುತ್ತೇವೆ.

“ನೋವಿಲ್ಲದೆ, ಯಾವುದೇ ಲಾಭವಿಲ್ಲ” ಎಂಬ ಹಳೆಯ ನುಡಿಗಟ್ಟನ್ನು ಮರೆತುಬಿಡಿ. ಗ್ಲೇಜ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಯೋಜನೆಯು ನಿಮ್ಮಲ್ಲಿ ನಿಯಂತ್ರಣವನ್ನು ಮೂಡಿಸುತ್ತದೆ, ನೀವು ಇರುವ ಸ್ಥಳದಿಂದ ಮತ್ತು ನೀವು ಬಯಸುವ ಸಮಯದಲ್ಲಿ ಕೆಲಸ ಮಾಡುವ ನಮ್ಯತೆಯನ್ನು ಗ್ಲೇಜ್ ಕಲ್ಪಿಸುತ್ತದೆ, ನಿಮ್ಮ ಜೀವನವನ್ನು ಸಂಪೂರ್ಣವಾಗಿ ಜೀವಿಸಲು ಅವಕಾಶವನ್ನು ನೀಡುವುದರೊಂದಿಗೆ ಉತ್ತಮ ಆದಾಯವನ್ನು ಗಳಿಸಲು ಅವಕಾಶವನ್ನು ಒದಗಿಸುತ್ತದೆ – ಎಲ್ಲಾ ಸಮಯದಲ್ಲೂ, ಪ್ರಯಾಣ ಸ್ವಾತಂತ್ರ್ಯದೊಂದಿಗೆ ಆರೋಗ್ಯ, ಸಂಪತ್ತು ಮತ್ತು ಏಳಿಗೆ.

ಉದಾಹರಣೆಯ ಜೀವನ ನಡೆಸಬೇಕೆಂಬ ವ್ಯಕ್ತಿಗಳಿಗಾಗಿ ಯಾವುದೇ ದೊಡ್ಡ ದಾಸ್ತಾನು ಅಥವಾ ಭಾರೀ ಸ್ಟಾರ್ಟ್ ಅಪ್ ವೆಚ್ಚ,ದ ಅಗತ್ಯವಿಲ್ಲದ, ಗಣನೀಯ ಆದಾಯವನ್ನು ಸಾಮರ್ಥ್ಯದ ಸರಳ ಮತ್ತು ಉದಾರ ಪರಿಹಾರ ಯೋಜನೆಯನ್ನು ಹೊಂದಿರುವ, ವಿಶೇಷ ಗುಣಮಟ್ಟದ ಉತ್ಪನ್ನಗಳ ಜೊತೆಗೆ ನಂಬಲಾಗದ ಪ್ರತಿಫಲಗಳು ಮತ್ತು ಮನ್ನಣೆಯು ಗ್ಲೇಜ್ ಆಫರ್ ಮಾಡುವ ಒಂದು ರೋಮಾಂಚಕಾರಿ ವ್ಯವಹಾರ ಕಾರ್ಯಕ್ರಮದ ಕೆಲವು ಅಂಶಗಳಾಗಿವೆ.