ಮುಖಪುಟ   /  ನಮ್ಮನ್ನು ಕುರಿತು  /  ಗ್ಲೇಜ್ನ ಬಗ್ಗೆ

ಗಾಲ್ವೇ ಕುರಿತಾಗಿ:

shadow

ಗಾಲ್ವೇ ಯು ಗ್ಲೇಜ್ ಟ್ರೇಡಿಂಗ್ ನ ಅಧಿಕೃತ ಟ್ರೇಡ್‌ಮಾರ್ಕ್ ಮತ್ತು ಲೋಗೊ ಆಗಿದೆ. ಈ ಗುರುತಿನ ಮಾರ್ಕ್, ಸಂಕ್ಷಿಪ್ತವಾಗಿ, ಗ್ಲೇಜ್ ಆಫರ್ ಮಾಡುವ ಪ್ರೊಡಕ್ಟ್ ಅನ್ನು ಮತ್ತು ಇದರೊಡನೆ ಜೋಡಿಸಿದ ಸರ್ವೀಸ್ ಗುಣಮಟ್ಟವನ್ನು ತೋರಿಸುವುಷ್ಟೇ ಅಲ್ಲದೆ ಪೂರ್ಣತೆಯಲ್ಲಿ ಸಂಪೂರ್ಣ ’ಗ್ಲೇಜ್ ಬದುಕಿನ ಹಾದಿ’ ಯನ್ನು ಪ್ರತಿನಿಧಿಸುತ್ತದೆ.

ಈ ಅನನ್ಯ ಬ್ರ್ಯಾಂಡ್ ಗುರುತು ಗ್ಲೇಜ್ ನೊಂದಿಗೆ ಪ್ರಕಟಗೊಳ್ಳುವ ಪ್ರತಿಯೊಂದು ಗ್ರಾಹ್ಯ ಗುಣಮಟ್ಟ ಪ್ರಮಾಣಿತವನ್ನು ಮತ್ತು ಗ್ಲೇಜ್ ನೊಂದಿಗೆ ಸಂಬಂಧ ಹೊಂಡಿರುವ ಜನರರನ್ನು ಒಳಗೊಂಡಿದೆ. ಗ್ಲೇಜ್ ನೊಂದಿಗೆ ಸಂಬಂಧವನ್ನು ಹೊಂದಿರುವ ಜನರ ಜೀವನ ಶೈಲಿಯ ಸಂಕೇತ ಎಂಬುದಾಗಿ ಕೆಲವು ಸಾರಿ ಪ್ರೀತಿಯಿಂದ ಇದನ್ನು ಕರೆಯಲಾಗುತ್ತದೆ.

ಗ್ಲೇಜ್ ನ ಗುರಿ ಮತ್ತು ಧ್ಯೇಯೋದ್ದೇಶ ವಿವರಣೆಯಲ್ಲಿ ಪ್ರಸ್ತಾಪಿಸಿದಂತೆ “"ನಿಷ್ಕಳಂಕತೆ, ನಂಬಿಕೆ, ಶ್ರೇಷ್ಠತೆಯ ಅನ್ವೇಷಣೆ ಹಾಗು ಕೇಂದ್ರೀಕೃತ ಗ್ರಾಹಕ ಸಂತೃಪ್ತಿ" ಎಂಬ ಮೂಲತತ್ವಗಳನ್ನು ಪ್ರತಿನಿಧಿಸುವ ಒಂದು ವಿಶ್ವಾಸ ಗುರುತಾಗಿ ಗಾಲ್ವೇ ತನ್ನ ಸ್ಥಾನವನ್ನು ಅಲಂಕರಿಸಿದೆ.

ಪ್ರಕೃತಿ ಮೂಲಕ ಶ್ರೇಷ್ಠತೆ ಅನ್ವೇಷಣೆ, ಪ್ರಾಚೀನಕಾಲದ ನಂಬಿಕಸ್ಥ ಅಪರೂಪದ ಮತ್ತು ಸೊಗಸಾದ ಗಿಡಮೂಲಿಕೆಗಳ ಮೇಲಿನ ಅವಲಂಬನೆ, ತಂತ್ರಜ್ಞಾನದ ಜೊತೆಗೆ ಸಂಪ್ರದಾಯವನ್ನು ಸಂಯೋಜಿಸುವುದು, ಪ್ರತಿ ಬಳಕೆದಾರನಿಗೂ ವಿಶಿಷ್ಟ ಗುರುತಿನ ನವೀನ ಪ್ರೊಡಕ್ಟ್ ಗಳನ್ನು ಆಫರ್ ಮಾಡುವ ಉದ್ದೇಶದಿಂದ ಆಂತರಿಕ ಸಹಯೋಗದ ಸಂಶೋಧನೆ ಮತ್ತು ಅಭಿವೃದ್ಧಿಯು ಗಾಲ್ವೆ ವಿಕಸನದ ಹಿಂದಿರುವ ವಿನಮ್ರ ಚಿಂತನೆ ಪ್ರಕ್ರಿಯೆಯ ಬೆನ್ನೆಲುಬಾಗಿದೆ.

ಇದೇ ಸಮಯದಲ್ಲಿ ಗುಣಮಟ್ಟ ಮತ್ತು ಸೃಜನಶೀಲತೆ ಪರಿಪೂರ್ಣ ಬೆಸುಗೆಯನ್ನು ಮಾಡಿ ಪ್ರೊಡಕ್ಟ್ ಗಳು ಕ್ರೌರ್ಯ ಮುಕ್ತ ಮತ್ತು ಪರಿಸರ ಸ್ನೇಹಿ ಆಗಿರುವಂತೆ ಎಲ್ಲಾ ಪ್ರೊಡಕ್ಟ್ ಗಳ ಪರಿಣಾಮಕತ್ವವನ್ನು ಸಾಬೀತುಪಡಿಸಲಾಗುತ್ತದೆ.

ಪ್ರೊಡಕ್ಟ್ ಅನ್ನು ಅಭಿವೃದ್ಧಿ ಪಡಿಸುವ ಕಠಿಣ ಪ್ರಕ್ರಿಯೆ ಮತ್ತು ಕೇಂದ್ರಿಕೃತ ಗ್ರಾಹಕ ತೃಪ್ತಿಯ ಜೊತೆಗೆ, ಶುದ್ಧತೆ, ನಂಬಿಕೆ ಮತ್ತು ಮಾಲೀಕರ ಹೆಮ್ಮೆಯಾಗಿರುವಂತಹ ಆಯ್ದ ವ್ಯಾಪ್ತಿಯ ಪ್ರೊಡಕ್ಟ್ ಗಳನ್ನು ಗಾಲ್ವೆ ಆಫರ್ ಮಾಡುತ್ತದೆ.

ಹಣದ ವ್ಯಾಪಾರಕ್ಕೆ ಇದು ಕಾಳಜಿ, ಉತ್ಕೃಷ್ಟತೆ ಮತ್ತು ಮೌಲ್ಯದ ಭರವಸೆಯನ್ನು ನೀಡುತ್ತದೆ, ’ ಶಾಶ್ವತವಾಗಿ ನಿಮಗಾಗಿ’

ವಿಶ್ವದ ಉತ್ತಮ ಮೂಲಗಳಿಂದ ಪ್ರಮುಖ ಅಂಶಗಳನ್ನು ಉಪಯೋಗಿಸಿಕೊಂಡು, ಉತ್ಪಾದನೆ ಮತ್ತು ಗುಣಮಟ್ಟ ನಿಯಂತ್ರಣಕ್ಕಾಗಿ ಗಾಲ್ವೇಯ ಅನನ್ಯತೆಯು ’ಭಾರತದಲ್ಲಿ ಮಾಡಲಾದ’ ಎಂಬ ಮೌಲ್ಯಗಳ ಮೇಲೆ ಬೇರೂರಿದೆ,

ಗಾಲ್ವೇಯ ಬಹುಪಯೋಗಿ ವ್ಯಾಪ್ತಿಯು ಅಗಾಧ ಸಂಖ್ಯೆಯ ಕ್ಲಾಸಿಕ್ ಮತ್ತು ಎಮರ್ಜಿಂಗ್ ಬ್ರ್ಯಾಂಡ್ ಗಳನ್ನು ಹೊಂದಿದೆ. ಪ್ರೀಮಿಯಂ ಫ್ಯಾಬ್ರಿಕ್ ಗಳಲ್ಲದೆ ವೈಯಕ್ತಿಕ ಆರೈಕೆ, ಸ್ಕಿನ್ ಕೇರ್, ಆರೋಗ್ಯ ಮತ್ತು ಪೋಷಕಾಂಶ, ಹೋಮ್ ಕೇರ್ ಮತ್ತು ವ್ಯವಸಾಯಕ್ಕೆ ಸಂಬಂಧಿಸಿದ ವಿಶಾಲ ವ್ಯಾಪ್ತಿಯ ಪ್ರೊಡಕ್ಟ್ ಗಳನ್ನು ಗಾಲ್ವೇ ಹೊಂದಿದೆ.