ದೃಷ್ಟಿಕೋನ

ಸಮೃದ್ಧಿಯನ್ನು ತರಲು ಮತ್ತು ಜೀವನದ ಉತ್ಕೃಷ್ಟಗೊಳಿಸಲು ಸ್ವತಂತ್ರ ಎಂಟರ್ಪ್ರೈಸ್ ನ ಚೈತನ್ಯವನ್ನು ಪ್ರಚಾರ ಮಾಡುವುದರೊಂದಿಗೆ ನಿರಂತರ ನಂಬಿಕೆಯ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಮೂಲಕ ಜಾಗತಿಕವಾಗಿ ಮೆಚ್ಚುಗೆ ಪಡೆದ ನೇರ ಮಾರಾಟ ಉದ್ಯಮದ ಗೋಲ್ಡ್ ಸ್ಟ್ಯಾಂಡರ್ಡ್ ಆಗುವುದು.

ಧ್ಯೇಯೋದ್ದೇಶ

ಪ್ರತಿಯೊಬ್ಬ ಗ್ರಾಹಕನ ಅಗತ್ಯವನ್ನು ಪೂರೈಸುವ ಮತ್ತು ನಿರಂತರ ಗುಣಮಟ್ಟ ಸುಧಾರಣೆಯ ಬಗ್ಗೆ ಗಮನವನ್ನು ಕೇಂದ್ರೀಕರಿಸಿ ಕೈಗೆಟಕುವ ಬೆಲೆಯಲ್ಲಿ ಈ ಪ್ರೊಡಕ್ಟ್ ಗಳನ್ನು ಗ್ರಾಹಕರಿಗೆ ನೀಡುವ ಉದ್ದೇಶದಿಂದ ವಿಶೇಷವಾಗಿ ರಚಿಸಲಾದ, ಉತ್ತಮ ಉಪಯುಕ್ತತೆಯನ್ನು ಹೊಂದಿರುವ ಚೆನ್ನಾಗಿ ಸಂಶೋಧನೆ ಮಾಡಿರುವ, ಸುರಕ್ಷಿತ ಮತ್ತು ಸೂಕ್ತ ವಾದ ವಿಶಾಲ ವ್ಯಾಪ್ತಿಯ ಪ್ರೊಡಕ್ಟಗಳನ್ನು ಅಭಿವೃದ್ಧಿಪಡಿಸುವುದು. ಇದೇ ಸಂದರ್ಭದಲ್ಲಿ, ಒಂದು ಸ್ವತಂತ್ರ ಉದ್ದಿಮೆ ಆಧಾರಿತ ಉದ್ಯಮ ಪ್ರಕ್ರಿಯೆ ಹೊರಗುತ್ತಿಗೆ ಮಾದರಿಯ ಅಡಿಯಲ್ಲಿ ಸ್ವತಂತ್ರ ವಿತರಕರ ಮೂಲಕ ಪ್ರೊಡಕ್ಟ್ ಗಳ ಮಾರ್ಕೆಟಿಂಗ್ ಮತ್ತು ವ್ಯಾಪಾರಕ್ಕಾಗಿ ಅತ್ಯುತ್ತಮ ವ್ಯಾಪಾರ ಯೋಜನೆ ರೂಪಿಸುವುದು ಗ್ಲೇಜ್ ನ ಉದ್ದೇಶವಾಗಿದೆ. ಪ್ರಾಮಾಣಿಕತೆ ಮತ್ತು ಸಮಗ್ರತೆಯೊಂದಿಗೆ ಬೆಳೆಯಲು ಶ್ರಮಿಸುವುದೊಂದಿಗೆ, ವ್ಯಾಪಾರ ಪಾಲುದಾರರು ಮತ್ತು ನೌಕರರಿಗೆ ತಮ್ಮ ಸಂಭಾವ್ಯತೆಯನ್ನು ಸುಧಾರಿಸಲು ಕೇಂದ್ರಿಕೃತವಾದ ತರಬೇತಿ ಮತ್ತು ಶಿಕ್ಷಣವನ್ನು ಶ್ರುತಪಡಿಸುವ ಮೂಲಕ ವಿತರಣಾ ಮಾರ್ಗದ ಸಾಮರ್ಥ್ಯ, ಅರ್ಹತೆ ಮತ್ತು ವಿಶ್ವಾಸಾರ್ಹತೆ ನಿರ್ಮಿಸುವ ಗುರಿಯನ್ನು ಗ್ಲೇಜ್ ಹೊಂದಿದೆ.

ನಮ್ಮ ಮೌಲ್ಯಗಳು

 • ಸಕಾರಾತ್ಮಕ ವರ್ತನೆ ಪ್ರಗತಿಯನ್ನು ಕಾಣಲು
 • ಜ್ಞಾನ ಅನ್ವೇಷಣೆ ಸ್ವಯಂ ಸಬಲೀಕರಣಕ್ಕಾಗಿ
 • ಅಧ್ಯವಸಾಯ ನಿರೀಕ್ಷೆಯಂತೆ ಮುಂದೆ ಸಾಗಲು
 • ಧೈರ್ಯ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸಿ ನಿಲ್ಲಲು
 • ವಿನಯತೆ ಇತರರಿಂದ ಕಲಿತುಕೊಳ್ಳಲು
 • ಸೃಜನಶೀಲತೆ ಮಧ್ಯಸ್ಥ ಮಟ್ಟದಿಂದ ಮೇಲಕ್ಕೆ ಬರಲು
 • ನಾಯಕತ್ವ ಉದಾಹರಣೆಯಂತಹ ಮುಂದಾಳತ್ವಕ್ಕಾಗಿ
 • ಸಹಭಾಗಿತ್ವ ಕ್ರೋಢೀಕರಣ ಮತ್ತು ಬೆಳವಣಿಗೆಗಾಗಿ ಸಹಕಾರಿ ಸಂಸ್ಥೆಗಳ ಪ್ರತಿಭೆಗಳ ಪರಿಚಲನತೆ
 • ಹೊಣೆಗಾರಿಕೆ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು
 • ತೀವ್ರಾಸಕ್ತಿ ಯಶಸ್ಸಿಗಾಗಿ ಹಸಿವು
 • ಗುಣಮಟ್ಟಶ್ರೇಷ್ಠತೆಯನ್ನು ಖಚಿತಪಡಿಸಿಕೊಳ್ಳಲು