ಗೇಲ್ ವೇ’ ಇದು ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ.ಲಿ.ನ ಆಧಿಕಾರಿಕ ಟ್ರೇಡ್ ಮಾರ್ಕ್ ಮತ್ತು ಲೋಗೋ ಆಗಿರುತ್ತದೆ. ಸಂಕ್ಷೇಪದಲ್ಲಿ ಹೇಳಬೇಕೆಂದರೆ; ಈ ಲೋಗೋ/ಟ್ರೇಡ್ ಮಾರ್ಕ್ ಕೇವಲ ಗೇಲ್ ವೇ ಉತ್ಪನ್ನಗಳು ಹಾಗೂ ಅದಕ್ಕೆ ಸಂಬಂಧಿಸಿದ ಸೇವೆಯ ಮಾನದಂಡಗಳನ್ನಷ್ಟೇ ಪ್ರತಿನಿಧಿಸದೇ ಗ್ಲೇಜ್ ನ ಸಂಪೂರ್ಣತೆಯನ್ನೂ ಪ್ರತಿನಿಧಿಸುತ್ತದೆ.

ಗೇಲ್ ವೇ ನ ಈ ವಿಶಿಷ್ಟ ಲೋಗೋ/ಟ್ರೇಡ್ ಮಾರ್ಕ್, ಗ್ಲೇಜ್ ಹಾಗೂ ಇಲ್ಲಿ ಸೇವೆಗೈಯುತ್ತಿರುವ ಎಲ್ಲಾ ಅಸೀಮಿತ ಗುಣಮಟ್ಟದ ಮಾನದಂಡವನ್ನು ಒಳಗೊಂಡಿರುತ್ತದೆ. ಇದನ್ನು ಸಾಮಾನ್ಯವಾಗಿ ಗ್ಲೇಜ್ ಗೆ ಸಂಬಂಧಿಸಿದ ಜನರ ಜೀವನಶೈಲಿಯ ಪ್ರತೀಕದ ರೂಪದಂತೆಯೂ ಗುರುತಿಸಲಾಗುತ್ತದೆ. ಈ ಪ್ರಕಾರವಾಗಿ, ‘ಗೇಲ್ ವೇ’ ಗ್ಲೇಜ್ ಸಂಸ್ಥೆಯ ವಿಷನ್, ಮಿಶನ್, ಶುದ್ಧತೆ, ವಿಶ್ವಾಸ, ನಂಬುಗೆ, ಉತ್ಕೃಷ್ಟತೆಯ ಅನ್ವೇಷಣೆ, ಹಾಗೂ ಗ್ರಾಹಕರ ಸಂತೃಪ್ತಿ ವಿಷಯದಲ್ಲಿ ಸಮರ್ಪಿತ ಸಿದ್ಧಾಂತಗಳ ಮೇಲೆ ಆಧರಿತವಾಗಿದೆಯೆಂಬ ಭರವಸೆಯನ್ನು ಪ್ರತಿನಿಧಿಸುತ್ತದೆ.

ಗ್ರಾಹಕರ ಸಂತುಷ್ಟಿ ಮತ್ತು ಪ್ರಾಡಕ್ಟ್ ಗಳ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಗೇಲ್ ವೇ ಒಂದು ಶುದ್ಧತೆ ಹಾಗೂ ವಿಶ್ವಾಸದ ಪ್ರತೀಕಗಳೇ ಆಗಿರುವ ಉತ್ಪನ್ನಗಳ ರೇಂಜ್ ನ್ನು ಪ್ರಸ್ತುತಿಸುತ್ತದೆ. ‘ಫಾರ್ ಯೂ, ಫಾರ್ ಎವರ್’ ಎಂಬಿದರ ಟ್ಯಾಗ್ ಲೈನ್ ಕೂಡ ನಿಮ್ಮ ಸುರಕ್ಷೆಪೂರ್ಣ ಉಸ್ತುವಾರಿ ಭರವಸೆಯ ಪ್ರತೀಕವಾಗಿದೆ.

ಗೇಲ್ ವೇ ನ ಗುರುತು ‘ಮೇಡ್ ಇನ್ ಇಂಡಿಯಾ ಸಿದ್ಧಾಂತದಲ್ಲಿ ಅಡಕವಾಗಿದೆ. ಆದರಿಂದ, ನಾವು ಉತ್ಪನ್ನಗಳ ನಿರ್ಮಾಣ ಮತ್ತು ಅವುಗಳ ಗುಣಮಟ್ಟದ ಸ್ತರವನ್ನು ಭಾರತದಲ್ಲೇ ಪರೀಕ್ಷಿಸುತ್ತೇವೆ. ಆದರೆ ಉತ್ಪನ್ನಗಳ ನಿರ್ಮಾಣದಲ್ಲಿ ಮಹತ್ವದ ಅಂಗವಾದ ಕಚ್ಚಾ ಸಾಮಗ್ರಿಗಳನ್ನು ಪ್ರಪಂಚದೆಲ್ಲೆಡೆಯ ಸರ್ವೋತ್ಕೃಷ್ಟ ಆಕರಗಳಿಂದ ಪಡೆದುಕೊಳ್ಳುತ್ತೇವೆ. ಗೇಲ್ ವೇ ನ ಬಹುಮುಖೀ ಹಾಗೂ ವಿಸ್ತಾರವಾದ ರೇಂಜ್ ನಲ್ಲಿ ಪರ್ಸನಲ್ ಕೇರ್, ಸ್ಕಿನ್ ಕೇರ್, ಹೆಲ್ತ್ ಎಂಡ್ ನ್ಯೂಟ್ರಿಶನ್, ಹೋಮ್ ಕೇರ್, ಕೃಷಂ ಇತ್ಯಾದಿ ವರ್ಗಗಳ ಪ್ರೀಮಿಯಂ ಬ್ರಾಂಡ್ ಉತ್ಪನ್ನಗಳು ಇರುತ್ತವೆ. ಇವೆಲ್ಲವನ್ನು ಬೇರೆ ಉತ್ಪನ್ನಗಳಿಗಿಂತ ವಿಶೇಷವಾಗಿ ಉತ್ಪಾದಿಸಲಾಗುತ್ತದೆ.